ಬಜಾಜ್ ಪಲ್ಸರ್ NS400Z ಬೈಕ್ ಭಾರತೀಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಬಜಾಜ್ ಹೇಳುವ ಪ್ರಕಾರ ಇಲ್ಲಿಯ ತನಕ ಮಾರುಕಟ್ಟೆ ನೋಡಿರುವ ಪಲ್ಸರ್‌ನಲ್ಲಿ ಇದು ಅತಿ ದೊಡ್ಡ ಪಲ್ಸರ್ ಆಗಿದ್ದು, ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ವೀಡಿಯೋ ನೋಡಿ.
#pulsarns400z #bajajpulsar
#pulsarreview #bajaj #pulsar
#ns400z #Drivespark